ದಶಕಗಳ ಬಳಿಕ ಜರ್ಮನ್‌ನಲ್ಲಿ ಹಿಟ್ಲರ್‌ನ ಮಂತ್ರಿಯ ಬಂಗಲೆ ಮಾರಾಟಕ್ಕೆ!

masthmagaa.com:

ಈ ಹಿಂದೆ ಹಿಟ್ಲರ್‌ನ ಪ್ರೊಪಗಾಂಡ ಮಿನಿಸ್ಟರ್‌ ಜೋಸೆಫ್‌ ಗೋಬೆಲ್ಸ್‌ ವಾಸಿಸ್ತಿದ್ದ ಬಂಗಲೆಯನ್ನ ಮಾರಾಟ ಮಾಡೊಕೆ ಇದೀಗ ಜರ್ಮನ್‌ ಸರ್ಕಾರ ಮುಂದಾಗಿದೆ. ಈ ಮೂಲಕ ದಶಕಗಳ ಕಾಲದಿಂದಲೂ ಈ ಬಂಗಲೆಯನ್ನ ಧ್ವಂಸ ಮಾಡ್ಬೇಕಾ ಅಥ್ವಾ ಮರುಬಳಕೆ ಮಾಡ್ಬೇಕಾ ಅಂತ ಸರ್ಕಾರ ನಡೆಸ್ತಿದ್ದ ಚರ್ಚೆಗೆ ಕೊನೆಗೂ ತೆರೆಬಿದ್ದಂತಾಗಿದೆ.

-masthmagaa.com

 

Contact Us for Advertisement

Leave a Reply