ಮಳೆಗಾಲದಲ್ಲಿ ಸಮಸ್ಯೆ ಬಗೆಹರಿಸಲು ಬೆಸ್ಕಾಂನಿಂದ 4 ವಾಟ್ಸಾಪ್‌ ನಂಬರ್‌!

masthmagaa.com:

ಮಳೆಗಾಲದಲ್ಲಿ ವಿದ್ಯುತ್‌ ಸಮಸ್ಯೆ ಬಗೆಹರಿಸಲು ಬೆಸ್ಕಾಂ ವಾಟ್ಸಾಪ್‌ ನಂಬರ್‌ವೊಂದನ್ನ ಬಿಡುಗಡೆ ಮಾಡಿದೆ. ಪೋಟೊ ಸಮೇತ ವಾಟ್ಸಾಪ್‌ ಮಾಡಿದರೆ ಕೂಡಲೇ ಸಮಸ್ಯೆಗೆ ಸ್ಪಂದಿಸಲು ಬೆಂಗಳೂರನ್ನ ನಾಲ್ಕು ಭಾಗಗಳಾಗಿ ಮಾಡಿ 4 ಪ್ರತ್ಯೇಕ ವಾಟ್ಸಾಪ್‌ ನಂಬರ್‌ಗಳನ್ನ ರಿಲೀಸ್‌ ಮಾಡಲಾಗಿದೆ. ಈ ನಂಬರ್‌ಗಳು ಹೀಗಿದ್ದು…ಬೆಂಗಳೂರು ಪೂರ್ವ – 8277884013, ಬೆಂಗಳೂರು ಪಶ್ಚಿಮ – 8277884012, ಬೆಂಗಳೂರು ಉತ್ತರ – 8277884014 ಮತ್ತು ಬೆಂಗಳೂರು ದಕ್ಷಿಣ – 8277884017 ನಂಬರ್‌ ವಾಟ್ಸಾಪ್‌ ಮಾಡಬಹುದಾಗಿದೆ.

-masthmagaa.com

Contact Us for Advertisement

Leave a Reply