ನಿತೀಶ್‌ ಕುಮಾರ್‌ ವಿಶ್ವಾಸ ಮತಯಾಚನೆ: ವಿಪಕ್ಷಗಳಿಂದ್ಲೂ ವೋಟು

masthmagaa.com:

ಬಿಹಾರದಲ್ಲಿ ಬಿಜೆಪಿ ಜೊತೆ ಸೇರಿ ಹೊಸದಾಗಿ ಸಿಎಂ ಆದ ನಿತೀಶ್‌ ಕುಮಾರ್‌, ಸೋಮವಾರ ವಿಶ್ವಾಸ ಮತಯಾಚನೆ ಮಂಡಿಸಿ ಮೆಜಾರಿಟಿ ಪ್ರೂವ್‌ ಮಾಡಿದ್ದಾರೆ. ಬಿಹಾರದ ಮ್ಯಾಜಿಕ್‌ ನಂಬರ್‌ 122 ಇದೆ. ನಿತೀಶ್‌ ಕುಮಾರ್‌ ಪರ 128 ಶಾಸಕರು ಕೈ ಎತ್ತಿ ಬೆಂಬಲ ಸೂಚಿಸಿದ್ದಾರೆ. ಈ ಪೈಕಿ ವಿಪಕ್ಷಗಳ ನಾಲ್ಕು ಸದಸ್ಯರೂ ಕೈ ಎತ್ತಿದ್ದಾರೆ. ಇನ್ನು ಈ ಮೊದಲು ಬಿಹಾರ ವಿಧಾನಸಭೆ ಸ್ಪೀಕರ್‌ ಆಗಿದ್ದ ಆರ್‌ಜೆಡಿ ನಾಯಕ ಅವಧ್‌ ಬಿಹಾರಿ ಚೌಧರಿ ರಾಜಿನಾಮೆ ನೀಡೋಕೆ ನಿರಾಕರಿಸಿದ್ರು. ಈ ವೇಳೆ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿಗೊಳಿಸಲಾಯ್ತು.

-masthmagaa.com

Contact Us for Advertisement

Leave a Reply