ಮತ್ತೆ ಪಾಕ್‌ ವಿದೇಶಾಂಗ ಸಚಿವರಾಗಲಿದ್ದಾರೆ ಬಿಲಾವಲ್‌ ಬುಟ್ಟೊ!

masthmagaa.com:

ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಮತ್ತೆ ಬಿಲಾವಲ್‌ ಬುಟ್ಟೊ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಅಂತೇಳಲಾಗ್ತಿದೆ. ನವಾಜ್‌ ಬಣದ PML ಪಕ್ಷದ ಜೊತೆ PPP ಪಾರ್ಟಿ ಸಚಿವ ಸಂಪುಟದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಳ್ತಿರೊ ಹೊತ್ತಲ್ಲೆ ಈ ಮಾತು ಕೇಳಿ ಬಂದಿದೆ. ಅಲ್ದೇ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ ಕೂಡ ಇದಕ್ಕೆ ಸಮ್ಮತಿ ನೀಡಿದ್ದು, ತಮ್ಮ ಕ್ಯಾಬಿನೇಟ್‌ನಲ್ಲಿ ಒಪ್ಪಿಗೆ ಪಡೆದು ಬುಟ್ಟೊರನ್ನ ವಿದೇಶಾಂಗ ಮಂತ್ರಿ ಮಾಡಲಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply