ಕಾಂಗೋದಲ್ಲಿ ಪ್ರಬಲ ಸ್ಪೋಟಕ ದಾಳಿಗಳ ಎಫೆಕ್ಟ್:‌ ಕನಿಷ್ಠ 12 ಸಾವು!

masthmagaa.com:

ಪ್ರಬಲ ಸ್ಪೋಟಕ ದಾಳಿ ನಡೆದ ಪರಿಣಾಮ ಕನಿಷ್ಠ 12 ಜನ ಮೃತಪಟ್ಟಿರೊ ಘಟನೆ ಕಾಂಗೋದಲ್ಲಿ ನಡೆದಿದೆ. ಅಲ್ಲಿನ ಗೊಮಾ ಸಿಟಿ ಬಳಿಯ ಸ್ಥಳಾಂತರಗೊಂಡ ನಿರಾಶ್ರಿತ ಜನರ ಕ್ಯಾಂಪ್‌ಗಳ ಮೇಲೆ ಸ್ಪೋಟಕ ದಾಳಿ ನಡೆದಿದೆ ಅಂತ ವಿಶ್ವಸಂಸ್ಥೆ ಹೇಳಿದೆ. ಈ ದಾಳಿ ಬಗ್ಗೆ ರಿಯಾಕ್ಟ್‌ ಮಾಡಿರೋ ಕಾಂಗೋ ಸೇನೆ ಮತ್ತು ಅಮೆರಿಕದ ಸೇನೆ, ರುವಾಂಡದ ಸೇನೆ ಮತ್ತು M23 ಅನ್ನೋ ರೆಬೆಲ್‌ ಗುಂಪಿನ ಮೇಲೆ ಆರೋಪ ಮಾಡಿವೆ. ಆದ್ರೆ ರುವಾಂಡ ಮಾತ್ರ ಈ ಆರೋಪವನ್ನ ನಿರಾಕರಿಸಿದೆ.

-masthmagaa.com

Contact Us for Advertisement

Leave a Reply