ರಷ್ಯಾಗೆ ಬ್ರಹ್ಮೋಸ್‌ ಕ್ಷಿಪಣಿ ಕೊಡಲ್ಲ: ಬ್ರಹ್ಮೋಸ್‌ ಏರೋಸ್ಪೇಸ್‌ ಸ್ಪಷ್ಟನೆ

masthmagaa.com:

ರಷ್ಯಾಗೆ ಬ್ರಹ್ಮೋಸ್‌ ಮಿಸೈಲ್‌ಗಳನ್ನ ಮಾರಾಟ ಮಾಡ್ತಾಯಿಲ್ಲ ಅಂತ ಕಂಪನಿಯ ಮೂಲಗಳು ತಿಳಿಸಿವೆ. ಬ್ರಹ್ಮೋಸ್‌ ಏರೋಸ್ಪೇಸ್‌ ಕಂಪನಿಯ ಸಿಇಒ ಹಾಗೂ ಎಂಡಿ ಅತುಲ್‌ ದಿನಕರ್‌ ರಾನೆ ಅವರ ಇಂರ್‌ವ್ಯೂ ಅನ್ನ ತಿರುಚಲಾಗಿದೆ ಅಂತ ಹೇಳಲಾಗಿದೆ. ಅಂದ್ಹಾಗೆ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಮಿಸೈಲ್‌ ಮಾರಾಟ ಮಾಡೋಕೆ ರಷ್ಯಾ ಒಂದು ಉತ್ತಮ ಮಾರುಕಟ್ಟೆ ಅಂತ ದಿನಕರ್‌ ರಾನೆ ಅವ್ರು ಹೇಳಿದ್ರು ಅಂತ ಈ ಹಿಂದೆ ಹೇಳಲಾಗಿತ್ತು.

-masthmagaa.com

Contact Us for Advertisement

Leave a Reply