ಮದ್ದುಗುಂಡುಗಳ ಬಳಕೆಯಲ್ಲಿ ಯಡವಟ್ಟು: 20 ಸೈನಿಕರ ಬಲಿ!

masthmagaa.com:

ಸೇನಾ ನೆಲೆಯಲ್ಲಿನ ಮದ್ದುಗುಂಡುಗಳನ್ನ ಅನ್‌ಲೋಡ್‌ ಮಾಡುವಾಗ ಆದ ಅಚಾತುರ್ಯದಿಂದ 20 ಜನ ಸೈನಿಕರು ಮೃತಪಟ್ಟಿರೊ ಘಟನೆ ಕಾಂಬೋಡಿಯಾದಲ್ಲಿ ವರದಿಯಾಗಿದೆ. ಅಲ್ಲಿನ ಕಂಪಾಂಗ್‌ ಸ್ಪ್ಯೂ ಪ್ರದೇಶದಲ್ಲಿ ಕಳೆದ ವಾರಾಂತ್ಯದಲ್ಲಿ ಈ ಇನ್ಸಿಡೆಂಟ್‌ ನಡೆದಿದ್ದು, ಈ ವೇಳೆ 4 ಮಿಲಿಟರಿ ವಾಹನಗಳು ಕೂಡ ಜಖಂಗೊಂಡಿವೆ ಅಂತ ಕಾಂಬೋಡಿಯಾ ಸೇನೆಯ ಹಿರಿಯ ಅಧಿಕಾರಗಳೊಬ್ರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply