ನ್ಯಾಟೋ ಸೇರಲು ಸ್ವೀಡನ್‌, ಫಿನ್‌ಲ್ಯಾಂಡ್‌ಗೆ ಕೆನಡ ಫುಲ್‌ ಸಪೋರ್ಟ್!

masthmagaa.com:

NATO ಸೇರಲು ಬಯಸುವ ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ನ್ನ ಕೆನಡಾ ಬೆಂಬಲಿಸುತ್ತೆ ಅಂತ ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. ರಷ್ಯಾ ಮೇಲೆ ಯುಕ್ರೇನ್‌ ಮೇಲೆ ದಾಳಿ ಮಾಡಿದ ನಂತರದಲ್ಲಿ ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ ಈ ನಿರ್ಧಾರಕ್ಕೆ ಬಂದಿದ್ದು, ಈಗ NATO ಸದಸ್ಯರಾಷ ಸೇರುವ ನಿರ್ಧಾರ ಮಾಡಿದೆ ಅಂತ ಹೇಳಲಾಗ್ತಇದೆ. ಆದ್ರೆ ಪುಟಿನ್‌ ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಯಿಸುತ್ತಾರೆ? ಯಾವ ತರಹದ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ ಅನ್ನೋದು ಎಲ್ಲರಿಗು ಪ್ರಶ್ನೆಯಾಗಿದೆ.

masthmagaa.com

Contact Us for Advertisement

Leave a Reply