ವಿದೇಶಿ ವಿದ್ಯಾರ್ಥಿಗಳ ವರ್ಕ್‌ ಲಿಮಿಟ್‌ ವಿಸ್ತರಿಸಿದ ಕೆನಡಾ ಸರ್ಕಾರ!

masthmagaa.com:

ಕೆನಡಾದಲ್ಲಿ ವಿದ್ಯಾಭ್ಯಾಸಕ್ಕೆ ಬರೋ ವಿದೇಶಿ ವಿದ್ಯಾರ್ಥಿಗಳಿಗೆ ನೀಡಲಾಗಿರೋ ವರ್ಕ್‌ ಲಿಮಿಟ್‌ನ್ನ ಈಗ ವಿಸ್ತರಿಸಲಾಗಿದೆ. ಎಸ್‌… ತಮ್ಮ ವಿದ್ಯಾಭ್ಯಾಸಕ್ಕೆ ಹಣಹೊಂದಿಸಲು ಕೆನಡಾದಲ್ಲಿ ಪಾರ್ಟ್‌ ಟೈಮ್‌ ಕೆಲಸ ಮಾಡೋ ವಿದ್ಯಾರ್ಥಿಗಳು ಇನ್ಮುಂದೆ ವಾರಕ್ಕೆ ಒಟ್ಟು 24 ಗಂಟೆಗಳ ಕಾಲ ಕೆಲಸ ಮಾಡಲು ಕೆನಡಾ ಸರ್ಕಾರ ಅನುಮತಿ ನೀಡಿದೆ. ಈ ಹಿಂದೆ ವಿದೇಶಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಟ್ಟು 20 ಗಂಟೆಗಳ ಕಾಲ ವರ್ಕ್‌ ಲಿಮಿಟ್‌ ನೀಡಲಾಗಿತ್ತು.

-masthmagaa.com

Contact Us for Advertisement

Leave a Reply