ಹ್ಯಾಂಡ್​​​ಗನ್‌ ಮಾಲೀಕತ್ವ ಫ್ರೀಜ್‌ ಮಾಡ್ತೀವಿ: ಕೆನಡಾ ಪ್ರಧಾನಿ ಜಸ್ಟೀನ್‌ ಟ್ರಿಡ್ಯೂ

masthmagaa.com:

ಕೆನಡಾ ಪ್ರಧಾನಿ ಜಸ್ಟೀನ್‌ ಟ್ರಿಡ್ಯೂ ಹ್ಯಾಂಡ್​​ಗನ್‌ ಮಾಲಿಕತ್ವದ ಮೇಲೆ ತಡೆ ಹೇರಿದ್ದಾರೆ. ಅಮೆರಿಕಾದ ಟೆಕ್ಸಾಸ್‌ ಶಾಲೆಯೊಂದರ ಮೇಲೆ ನಡೆದ ಗುಂಡಿನ ದಾಳಿಯ ನಂತ್ರ ಟ್ರಿಡ್ಯೂ ಹ್ಯಾಂಡ್​​​ಗನ್‌ ಮಾರಾಟ, ಆಮದು ಮತ್ತು ಟ್ರಾನ್ಸ್‌ಫರ್‌ ಮಾಡುವುದನ್ನ ನಿಷೇಧಿಸುವ ನಿರ್ಣಯವನ್ನ ತೆಗೆದುಕೊಂಡಿದ್ರು. ಆದ್ರೆ ಇದು ಇನ್ನು ಪಾರ್ಲಿಮೆಂಟ್‌ನಲ್ಲಿ ಅಂಗೀಕಾರ ಆಗಿಲ್ಲ. ಇದೀಗ ಬಂದೂಕು ಮಾಲೀಕತ್ವದ ಮೇಲೆ ದೇಶಾದ್ಯಂತ ಫ್ರೀಜ್ ಅಥವಾ ತಡೆ ಹೇರುವ ಕಾನೂನು ತರ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply