ಚೆಕ್‌ ಬೌನ್ಸ್‌ ಪ್ರಕರಣ: ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ!

masthmagaa.com:

ಚೆಕ್‌ ಬೌನ್ಸ್‌ ಪ್ರಕರಣ ಒಂದ್ರಲ್ಲಿ ರಾಜ್ಯದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 6 ಕೋಟಿ 96 ಲಕ್ಷದ 70 ಸಾವಿರ ರೂ ದಂಡ‌ ವಿಧಿಸಿ ಆದೇಶ ನೀಡಿದೆ. ಇದ್ರಲ್ಲಿ 10 ಸಾವಿರ ರೂಪಾಯಿಯನ್ನ ಕೋರ್ಟ್‌ಗೆ ಪಾವತಿಸಿ ಉಳಿದ ಹಣವನ್ನ ದೂರುದಾರರಿಗೆ ನೀಡುವಂತೆ ಆದೇಶದಲ್ಲಿ ಹೇಳಲಾಗಿದೆ. ಇನ್ನು ಆರು ತಿಂಗಳಲ್ಲಿ ದಂಡ ಪಾವತಿಸದಿದ್ರೆ ಆರು ತಿಂಗಳ ಜೈಲು ಶಿಕ್ಷೆಗೆ ಆದೇಶಿಸಲಾಗುತ್ತೆ ಅಂತ ಮಧು ಬಂಗಾರಪ್ಪರಿಗೆ ಕೋರ್ಟ್‌ ಎಚ್ಚರಿಕೆ ನೀಡಿದೆ.

-masthmagaa.com

Contact Us for Advertisement

Leave a Reply