ಚೀನಾದಲ್ಲಿ ಹೀಟ್‌ವೇವ್‌ ಅಬ್ಬರ: ಬರಗಾಲದ ಅಲರ್ಟ್‌ ಘೋಷಿಸಿದ ಡ್ರ್ಯಾಗನ್‌ ರಾಷ್ಟ್ರ

masthmagaa.com:

ಬ್ರಿಟನ್‌ ನಂತ್ರ ಹೀಟ್‌ವೇವ್‌ ಅಥ್ವಾ ಉಷ್ಣಹವೆ ಇದೀಗ ಚೀನಾಗೂ ಕಾಲಿಟ್ಟಿದೆ. ಅತಿಯಾದ ಟೆಂಪರೇಚರ್‌ನಿಂದ ಚೀನಾ ಈಗ ರಾಷ್ಟ್ರೀಯ ಬರಗಾಲದ ಅಲರ್ಟ್‌ನ್ನ ಜಾರಿ ಮಾಡಿದೆ ಅಂತ ವರದಿಯಾಗಿದೆ. ಇಲ್ಲಿನ ಸೆಚ್‌ವಾನ್‌ ಹಾಗೂ ಶಾಂಘೈ ಪ್ರದೇಶಗಳು ವಿಪರೀತ ಬಿಸಿಗಾಳಿನ ತೀವ್ರತೆ ಎದುರಿಸ್ತಿರೊ ಹಿನ್ನಲೆಯಲ್ಲಿ ʻಯಲ್ಲೋ ಅಲರ್ಟ್‌ʼನ್ನ ಜಾರಿ ಮಾಡಲಾಗಿದೆ. ಅತ್ತ ಕಾಡ್ಗಿಚ್ಚನ ಪ್ರಕರಣಗಳು ಕೂಡ ಜಾಸ್ತಿಯಾಗ್ತಿವೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply