ಅತ್ಯಾಧುನಿಕ ಏರ್‌ಕ್ರಾಫ್ಟ್‌ ನೌಕೆಯ ಟ್ರಯಲ್‌ ನಡೆಸಿದ ಚೀನಾ!

masthmagaa.com:

ಚೀನಾ ಇದೀಗ ಫುಜಿಯಾನ್ ಅನ್ನೊ ಹೆಸರಿನ ತನ್ನ 3ನೇ ಹಾಗೂ ಅತ್ಯಾಧುನಿಕ ಏರ್‌ಕ್ರಾಫ್ಟ್‌ ನೌಕೆಯ ಟ್ರಯಲ್‌ಗಳನ್ನ ಶುರುಮಾಡಿದೆ ಅಂತ ಗೊತ್ತಾಗಿದೆ. ಅಲ್ಲಿನ ಶಾಂಘೈ ನೌಕಾನೆಲೆಯಿಂದ ಈ ಟ್ರಯಲ್‌ಗಳನ್ನ ಆರಂಭಿಸಲಾಗಿದ್ದು, ತನ್ನ ಸೇನಾ ಸಾಮರ್ಥ್ಯದ ಬಲ ಹೆಚ್ಚಿಸೊಕೆ ಚೀನಾ ಈ ಟ್ರಯಲ್‌ ನಡೆಸಿದೆ ಅಂತ ತಿಳಿದು ಬಂದಿದೆ. ಅಂದ್ಹಾಗೆ 2022ರ ಜೂನ್‌ನಲ್ಲಿ ಅನಾವರಣಗೊಂಡ ಈ ಕ್ಯಾರಿಯರ್‌ನ್ನ ಎರಡು ವರ್ಷಗಳ ನಂತ್ರ ಅಂದ್ರೆ ಈಗ ಚೀನಾ ನೌಕಾ ಪಡೆ ಟ್ರಯಲ್‌ ಮಾಡ್ತಿದೆ ಅಂತ ಗೊತ್ತಾಗಿದೆ.

-masthmagaa.com:

Contact Us for Advertisement

Leave a Reply