ಕಿಮ್ಮಣ್ಣನಿಗೆ ಪತ್ರ ಬರೆದ ಜಿನ್‌ಪಿಂಗ್‌! ಪತ್ರದಲ್ಲಿ ಜಿನ್‌ಪಿಂಗ್‌ ಹೇಳಿದ್ದೇನು?

masthmagaa.com:

ಭಾರತ ವಿರೋಧಿಸೋವ ಬಾರ್ಡರ್‌ ಆಂಡ್‌ ರೋಡ್‌ ಇನಿಶಿಯೇಟಿವ್ (BRI) ಹಾಗೂ ಚೀನಾ- ಪಾಕಿಸ್ತಾನ್‌ ಎಕನಾಮಿಕ್‌ ಕಾರಿಡಾರ್‌ಗಳ ಮೇಲೆ ಫೋಕಸ್‌ ಮಾಡೋದಾಗಿ ಹೇಳಿ ಚೀನಾ ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಒಂದರ ನಂತರ ಮತ್ತೊಂದರಂತೆ ಬ್ಯಾಲೆಸ್ಟಿಕ್‌ ಮಿಸೈಲ್‌ಗಳನ್ನ ಹಾರಿಸಿ, ಪಾಶ್ಚಿಮಾತ್ಯ ರಾಷ್ಟ್ರಗಳ ಆಕ್ರೋಶಕ್ಕೆ ಕಾರಣವಾಗಿರೊ ಉತ್ತರ ಕೊರಿಯಾ ಜೊತೆ ಕೆಲಸ ಮಾಡೋಕೆ ಚೀನಾ ಬಯಸುತ್ತೆ ಅಂತ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ. ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿ ಮತ್ತು ಸಮೃದ್ದಿಗೆ ಕಿಮ್‌ ಜಾಂಗ್‌ ಉನ್‌ ಜೊತೆ ಒಟ್ಟಾಗಿ ಕೆಲಸ ಮಾಡೋಕೆ ಚೀನಾ ಇಚ್ಛಿಸುತ್ತೆ ಅಂತ ಜಿನ್‌ಪಿಂಗ್‌ ಕಿಮ್ಮಣ್ಣನಿಗೆ ಪತ್ರ ಬರೆದಿದ್ದಾರೆ. ಇವರ ಪತ್ರಕ್ಕೆ ಉತ್ತರ ಕೊರಿಯಾ ಏನು ಪ್ರತಿಕ್ರಿಯೆ ನೀಡಿದೆ ಅನ್ನೊದು ಇನ್ನಷ್ಟೇ ತಿಳಿದು ಬರಬೇಕಿದೆ.

-masthmagaa.com

Contact Us for Advertisement

Leave a Reply