ಭಾರತ-ಚೀನಾ ಗಡಿಯಲ್ಲಿ ಸೇನಾಬಲ ಹೆಚ್ಚಿಸಿದ ಚೀನಾ: ಅಮೆರಿಕ ರಿಪೋರ್ಟ್‌

masthmagaa.com:

ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆ ಹಾಗೇ ಇದೆ. ಇದೀಗ ಭಾರತ ಜೊತೆಗಿನ LACಯಲ್ಲಿ ಚೀನಾ ತನ್ನ ಸೇನಾ ಪವರ್‌ನ್ನ ಇನ್ನಷ್ಟು ಪ್ರಬಲಗೊಳಿಸ್ತಾ ಇದೆ ಅಂತ ಅಮೆರಿಕ ಹೇಳಿದೆ. ಪೆಂಟಗನ್‌ ವಾರ್ಷಿಕ ರಿಪೋರ್ಟ್‌ ಪ್ರಕಾರ ಇಂಡೋ-ಚೀನಾ ಗಡಿ ಭಾಗದಲ್ಲಿ, ಚೀನಾ ತನಗೆ ಬೇಕಾದ ಮೂಲ ಸೌಕರ್ಯಗಳನ್ನ ಡೆವೆಲಪ್‌ ಮಾಡ್ತಾ ಇದೆ. ಇಲ್ಲಿನ ಅಂಡರ್‌ಗ್ರೌಂಡ್‌ ಸ್ಟೋರೇಜ್‌ ಸೌಲಭ್ಯ, ರಸ್ತೆ, ಹಳ್ಳಿಗಳು, ಏರ್‌ಫೀಲ್ಡ್ಸ್‌ ಹಾಗೂ ಹೆಲಿಪ್ಯಾಡ್‌ಗಳನ್ನ ಅಭಿವೃದ್ಧಿಗೊಳಿಸ್ತಾ ಇದೆ. ಸೇನೆಗೆ ಸಂಬಂಧಿಸಿದ ಎಲ್ಲಾ ಮಾದರಿಯ ಕ್ಷೇತ್ರಗಳಲ್ಲಿ ಸಾಮರ್ಥ್ಯವನ್ನ ಹೆಚ್ಚಿಸಿ, ಮಾರ್ಡನೈಸ್‌ ಮಾಡೋ ಚಿಂತನೆಯಲ್ಲಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply