ಚೀನಾ ಸೇನೆಗೆ ಅಪಡೇಟ್‌ ಆಗಲು ಆದೇಶಿಸಿದ ಜಿನ್‌ಪಿಂಗ್!

masthmagaa.com:

ಇತ್ತೀಚೆಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ದೇಶಗಳಿಂದ ತಮ್ಮ ದೇಶಕ್ಕೆ ಬೆದರಿಕೆಯಿದೆ ಅಂತ ಹೇಳಿದ್ರು. ಈ ಹೇಳಿಕೆ ಬೆನ್ನಲ್ಲೇ ತಮ್ಮ ಸೇನೆ ಪಡೆಗಳಿಗೆ ವರ್ಲ್ಡ್‌ ಕ್ಲಾಸ್‌ ಸ್ಟ್ಯಾಂಡರ್ಡ್‌ಗಳಿಗೆ ಬೇಗನೇ ಅಪಡೇಟ್‌ ಆಗಿ ಅಂತ ಕರೆ ಕೊಟ್ಟಿದ್ದಾರೆ. ಜೊತೆಗೆ ದೇಶವನ್ನ ಅಪಾಯಗಳಿಂದ ರಕ್ಷಿಸಲು, ತಾಂತ್ರಿಕವಾಗಿ ಕೂಡ ಸೇಫಾಗಿಡಲು ಒಟ್ಟಾರೆಯಾಗಿ ದೇಶದ ಸ್ಟ್ರೆಂಥ್‌ನ್ನ ಹೆಚ್ಚಿಗೆ ಮಾಡಬೇಕು ಅಂತ ಜಿನ್‌ಪಿಂಗ್‌ ತಮ್ಮ ಸೇನೆಗೆ ಕರೆಕೊಟ್ಟಿದ್ದಾರೆ. ‌

-masthmagaa.com

Contact Us for Advertisement

Leave a Reply