ಮುಸ್ಲಿಂ ವ್ಯಕ್ತಿಗಳಿಂದ ಮಹಿಳೆಯ ಕೊಲೆ! ಲಖೀಂಪುರದಲ್ಲಿ ಉದ್ವಿಗ್ನ ವಾತವರಣ!

masthmagaa.com:

ಮುಸ್ಲಿಂ ವ್ಯಕ್ತಿಗಳಿಂದ ಹಿಂಸಾಚಾರಕ್ಕೆ ಒಳಗಾದ ಮಹಿಳೆಯೊಬ್ರು ಸಾವನ್ನಪ್ಪಿದ ನಂತರ ಉತ್ತರ ಪ್ರದೇಶದ ಲಖೀಂಪುರದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದೆ. ಇಬ್ಬರು ಮುಸ್ಲಿಂ ಯುವಕರು ಹರಿತವಾದ ವೆಪನ್‌ಗಳಿಂದ ಮಹಿಳೆ ಮೇಲೆ ಸೆಪ್ಟಂಬರ್‌ 12 ರಂದು ಹಲ್ಲೆ ಮಾಡಿದ್ರು. ಇದೀಗ ಆಕೆ ಸಾವನ್ನಪ್ಪಿದ್ದು, ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಮಹಿಳೆಯ ಸಾವಿನ ನಂತರ ಕುಟುಂಬದವ್ರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿದೆ.

-masthmagaa.com

Contact Us for Advertisement

Leave a Reply