ಜಾರ್ಖಂಡ್‌: ದೇಶದ ಮೊದಲ ಕ್ರೀಡಾ ಪೋರ್ಟಲ್‌ ಪ್ರಾರಂಭ

masthmagaa.com:

ದೇಶದಲ್ಲೇ ಮೊದಲ ಬಾರಿಗೆ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಡಿಜಿಟಲ್‌ ಪೋರ್ಟಲ್‌ ಒಂದನ್ನ ಜಾರ್ಖಂಡ್‌ ಸರ್ಕಾರ ಪ್ರಾರಂಭಿಸಿದೆ. ‘Johar Khiladi Sports Integrated Portal’ ಹೆಸರಿನ ಪೋರ್ಟಲ್‌ ಅನ್ನ ಅಲ್ಲಿನ ಸಿಎಂ ಹೇಮಂತ್‌ ಸೊರೇನ್‌ ಲಾಂಚ್‌ ಮಾಡಿದ್ದಾರೆ. ಇದ್ರಲ್ಲಿ ಕ್ರೀಡಾಪಟುಗಳು, ಕೋಚ್‌, ರೆಫರಿಗಳು, ಕ್ರೀಡಾ ಅಕಾಡೆಮಿಗಳು, ಸ್ಟೇಡಿಯಂಗಳ ಬಗ್ಗೆ ಮಾಹಿತಿ ಇರಲಿದೆ. ಕ್ರೀಡಾಪಟುಗಳ ಪ್ರತಿಭೆಯನ್ನ ಉತ್ತಮಗೊಳಿಸೋಕೆ ಈ ಪೋರ್ಟಲ್ ಸಹಾಯ ಮಾಡಲಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply