ಇಸ್ರೇಲ್‌ಗೆ F-35 ಫೈಟರ್‌ ಜೆಟ್‌ಗಳ ಬಿಡಿಭಾಗ ಸಪ್ಲೈ ಮಾಡ್ಬೇಡಿ!

masthmagaa.com:

ಇಸ್ರೇಲ್‌ಗೆ F-35 ಫೈಟರ್‌ ಜೆಟ್‌ಗಳ ಬಿಡಿಭಾಗಗಳ ಸಪ್ಲೈ ಮಾಡ್ಬೇದನ್ನ ಸ್ಟಾಫ್‌ ಮಾಡಿ ಅಂತ ನೆದರ್‌ಲ್ಯಾಂಡ್‌ಗೆ ಡಚ್‌ ಕೋರ್ಟ್‌ ಆದೇಶ ನೀಡಿದೆ. ಗಾಜಾ ಯುದ್ದದಲ್ಲಿ ಇಸ್ರೇಲ್‌ ಈ ಫೈಟರ್‌ ಜೆಟ್‌ಗಳನ್ನ ಬಳಸ್ತಿದೆ. ಇದ್ರಿಂದ international humanitarian law ಉಲ್ಲಂಘನೆಯಾಗಿದೆ. ಹೀಗಾಗಿ ನೆದರ್‌ಲ್ಯಾಂಡ್‌ಗೆ‌ F-35 ಫೈಟರ್‌ ಜೆಟ್‌ಗಳ ಪಾರ್ಟ್ಸ್‌ಗಳ ಸಪ್ಲೈ ಮಾಡೊದನ್ನ ವಾರದೊಳಗೆ ಸ್ಟಾಫ್‌ ಮಾಡ್ಬೇಕು ಅಂತ ಕೋರ್ಟ್ ಗಡುವು ಬೇರೆ ನೀಡಿದೆ. ಅಂದ್ಹಾಗೆ F-35 ಫೈಟರ್‌ ಜೆಟ್‌ಗಳ ಪಾರ್ಟ್ಸ್‌ಗಳ ಸಪ್ಲೈ ವಿಚಾರವಾಗಿ ಮಾನವ ಹಕ್ಕುಗಳ ಆಯೋಗಗಳ ಜೊತೆ ಹೆಗ್‌ನಲ್ಲಿರೋ ಅಂತರಾಷ್ಟ್ರೀಯ ನ್ಯಾಯಾಲಯ ಕೂಡ ಕಳವಳ ವ್ಯಕ್ತಪಡಿಸಿತ್ತು. ಇದ್ರ ಬೆನ್ನಲ್ಲೆ ಡಚ್‌ ಕೋರ್ಟ್‌ ನೆದರ್‌ಲ್ಯಾಂಡ್‌ಗೆ ಈ ಆದೇಶ ನೀಡಿದೆ.

-masthmagaa.com

Contact Us for Advertisement

Leave a Reply