ವರ್ಷದಲ್ಲಿ ನಾಲ್ಕನೇ ಬಾರಿ ಉತ್ತರ ಕೊರಿಯಾ ಮಿಸೈಲ್‌ ಟೆಸ್ಟ್!

masthmagaa.com:

ಉತ್ತರ ಕೊರಿಯಾದ ಕಿಮ್ಮಣ್ಣ ಮತ್ತೊಮ್ಮೆ ಪಟಾಕಿ ಹಚ್ಚಿದ್ದಾರೆ. ಒಂದಲ್ಲ ಎರಡಲ್ಲ ಈ ವರ್ಷ ನಾಲ್ಕನೇ ಬಾರಿ ಕ್ರೂಸ್‌ ಮಿಸೈಲ್‌ಗಳನ್ನ ಟೆಸ್ಟ್‌ ಮಾಡಿದ್ದಾರೆ. ಆ್ಯಂಟಿ ಏರ್‌ಕ್ರಾಫ್ಟ್‌ ಮಿಸೈಲ್‌ಗಳು ಹಾಗೂ ಹೊಸ ವಾರ್‌ಹೆಡ್‌ಗಳ ಕ್ರೂಸ್‌ ಮಿಸೈಲ್‌ಗಳನ್ನ ಟೆಸ್ಟ್‌ ಮಾಡಿದೆ. ಟೆಸ್ಟ್‌ ಮುಗಿದಮೇಲೆ ಎಂದಿನಂತೆ, ಇದು ನಮ್ಮ ಮಿಲಿಟರಿ ಡೆವಲಪ್‌ಮೆಂಟ್‌ನ ನಾರ್ಮಲ್‌ ಕಾರ್ಯಾಚರಣೆ. ಇದ್ರಿಂದ ಯಾವ ದೇಶಕ್ಕೂ ಏನೂ ತೊಂದ್ರೆ ಆಗಿಲ್ಲ ಅಂತ ಉತ್ತರ ಕೊರಿಯಾ ಹೇಳಿದೆ.

-masthmagaa.com

Contact Us for Advertisement

Leave a Reply