ಕೇಂದ್ರ ಸಂಸ್ಕೃತಿ ಸಚಿವಾಲಯದ ಸ್ತಬ್ದ ಚಿತ್ರಕ್ಕೆ ಅಗ್ರ ಸ್ಥಾನ!

masthmagaa.com:

75ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗಿಯಾಗಿದ್ದ ಸ್ತಬ್ದ ಚಿತ್ರಗಳ ಪೈಕಿ ಕೇಂದ್ರ ಸಂಸ್ಕೃತಿ ಸಚಿವಾಲಯದ ಸ್ತಬ್ದ ಚಿತ್ರಕ್ಕೆ ಅಗ್ರ ಸ್ಥಾನ ದೊರೆತಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದ “ಭಾರತ: ಪ್ರಜಾ ಪ್ರಭುತ್ವದ ತಾಯಿ” ಅನ್ನೊ ಶಿರ್ಷಿಕೆಯಡಿ ಸ್ತಬ್ದ ಚಿತ್ರ ಗಣರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ದೇಶದ ಸಾಂಸ್ಕೃತಿಕ ಪರಂಪರೆಯನ್ನ ಅತ್ಯುತ್ತಮ ರೀತಿಯಲ್ಲಿ ಪ್ರದರ್ಶಿಸಿದ ಕಾರಣ ಈ ಸ್ತಬ್ದ ಚಿತ್ರಕ್ಕೆ ಮೊದಲ ಸ್ಥಾನ ದೊರೆತು ಪಾರಿತೋಷಕ ಲಭಿಸಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply