masthmagaa.com:
ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 33 ಅಂಕ ಏರಿಕೆ ಕಂಡು 69,584ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 19 ಅಂಕ ಏರಿಕೆ ಕಂಡು 20,926 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 03 ಪೈಸೆ ಇಳಿಕೆ ಕಂಡು 83.41 ಆಗಿದೆ. (83 ರೂಪಾಯಿ 41 ಪೈಸೆ).
-masthmagaa.com
Contact Us for Advertisement