ಡಿಸೆಂಬರ್‌ 14: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಭಾರತದ ಷೇರು ಮಾರುಕಟ್ಟೆಯ ಇಂಡೆಕ್ಸ್‌ಗಳಾದ, ಸೆನ್ಸೆಕ್ಸ್‌ ಹಾಗೂ ನಿಫ್ಟಿ ಬುಧವಾರ ಸಾರ್ವಕಾಲಿಕ ಗರಿಷ್ಟ ಮಟ್ಟವನ್ನ ಟಚ್‌ ಮಾಡಿವೆ. ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 929 ಅಂಕ ಏರಿಕೆ ಕಂಡು 70,514ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 256 ಅಂಕ ಏರಿಕೆ ಕಂಡು 21,182 ಆಗಿದೆ. ಅಮೆರಿಕ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ತನ್ನ ಬಡ್ಡಿದರವನ್ನ ಯಥಾ ಸ್ಥಿತಿಯಲ್ಲಿ ಅಂದ್ರೆ (5.25% ಇಂದ 5.50%)ನಲ್ಲಿ ಮುಂದುವರೆಸಿದೆ. ಅಲ್ಲದೆ ಮುಂದಿನ ವರ್ಷ ಮೂರು ಬಾರಿ ಬಡ್ಡಿ ದರವನ್ನು ಇಳಿಸೋ ಸೂಚನೆ ನೀಡಿದೆ. ಇದೇ ಕಾರಣಕ್ಕೆ ಭಾರತ ಸೇರಿದಂತೆ ಇತರ ದೇಶಗಳ ಷೇರು ಮಾರುಕಟ್ಟೆಗಳಿಗೆ ಜೀವಕಳೆ ಬಂದಿದೆ.

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 929 ಅಂಕ ಏರಿಕೆ ಕಂಡು 70,514ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 256 ಅಂಕ ಏರಿಕೆ ಕಂಡು 21,182 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 09 ಪೈಸೆ ಏರಿಕೆ ಕಂಡು 83.32 ಆಗಿದೆ. (83 ರೂಪಾಯಿ 32 ಪೈಸೆ).

-masthmagaa.com

Contact Us for Advertisement

Leave a Reply