masthmagaa.com:
ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 969 ಅಂಕ ಏರಿಕೆ ಕಂಡು 71,483ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 273 ಅಂಕ ಏರಿಕೆ ಕಂಡು 21,456 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 29 ಪೈಸೆ ಏರಿಕೆ ಕಂಡು 83.01 ಆಗಿದೆ. (83 ರೂಪಾಯಿ 01 ಪೈಸೆ).
-masthmagaa.com
Contact Us for Advertisement