ಚೀತಾಗಳ ಕುತ್ತಿಗೆಯಲ್ಲಿ ರೇಡಿಯೋ ಕಾಲರ್‌ನಿಂದ ಗಾಯಗಳು!

masthmagaa.com:

ಮಧ್ಯ ಪ್ರದೇಶದ ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿರುವ ಮೂರು ಚೀತಾಗಳ ಕುತ್ತಿಗೆಯಲ್ಲಿ ಗಾಯಗಳು ಕಂಡುಬಂದಿವೆ. ಚೀತಾಗಳ ಆರೋಗ್ಯವನ್ನ ಚೆಕ್‌ ಮಾಡೋಕೆ, ಅರಣ್ಯಾಧಿಕಾರಿಗಳು ಚೀತಾಗಳ ಪ್ರಜ್ಞೆ ತಪ್ಪಿಸಿ, ತಪಾಸಣೆ ನಡೆಸಿದ್ದಾರೆ. ಆಗ ಕುತ್ತಿಗೆಯಲ್ಲಿ ಗಾಯಗಳು ಕಂಡುಬಂದಿದ್ದು, ಚೀತಾಗಳನ್ನ ಮಾನಿಟರ್‌ ಮಾಡೋಕೆ ಹಾಕಿರುವ ರೇಡಿಯೋ ಕಾಲರ್‌ಗಳಿಂದ ಆಗಿರಬಹುದು ಅಂತ ಹೇಳಿದ್ದಾರೆ. ಸದ್ಯ ಚೀತಾಗಳಿಗೆ ಚಿಕಿತ್ಸೆ ನೀಡಲಾಗ್ತಿದೆ. ಅಂದ್ಹಾಗೆ ಈವರೆಗೆ ಒಟ್ಟು 8 ಚೀತಾಗಳು ಸಾವನ್ನಪ್ಪಿವೆ.

-masthmagaa.com

Contact Us for Advertisement

Leave a Reply