ಲಂಡನ್‌ನಲ್ಲಿ ತ್ರಿವರ್ಣ ದ್ವಜಕ್ಕೆ ಅಪಮಾನ! ಖಲಿಸ್ತಾನಿಗಳ ವಿರುದ್ದ ಭಾರತದಲ್ಲಿ ಕೇಸ್‌!

masthmagaa.com:

ಲಂಡನ್‌ನಲ್ಲಿರೋ ಭಾರತೀಯ ಹೈ ಕಮೀಷನ್‌ನಿಂದ ತ್ರಿವರ್ಣ ದ್ವಜವನ್ನ ಇಳಿಸಿ ಪುಂಡಾಟ ಮೆರೆದಿದ್ದ ದೇಶ ವಿರೋಧಿ ಖಲಿಸ್ತಾನಿಗಳ ವಿರುದ್ದ ಭಾರತದಲ್ಲಿ ಕೇಸ್‌ ದಾಖಲಾಗಿದೆ. ದೆಹಲಿ ಪೊಲೀಸರು ಐಪಿಸಿ, ಯುಎಪಿಎ ಮತ್ತು ಪಿಡಿಪಿಪಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಖಲಿಸ್ತಾನಿ ಕ್ರಿಮಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯ ದೆಹಲಿ ಪೊಲೀಸರಿಗೆ ಸೂಚಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply