ಹೆಣ್ಣು ಮಗು ಅಂತ ಆಸ್ಪತ್ರೆಯಲ್ಲಿ ಬಿಟ್ಟರಾ ಪೋಷಕರು? ಆಮೇಲೆ ನಡೆದಿದ್ದು ಘೋರ ದುರಂತ!

masthmagaa.com:

ನವಜಾತ ಹೆಣ್ಣು ಶಿಶುವನ್ನು ಬೀದಿನಾಯಿಯೊಂದು ಕಚ್ಚಿಕೊಂಡು ಓಡಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೆಗ್ಗಾನ್‌ ಆಸ್ಪತ್ರೆಯ ಆವರಣದಲ್ಲಿ ಈ ಘಟನೆಯಾಗಿದ್ದು ಭದ್ರತಾ ಸಿಬ್ಬಂದಿ ಆಗಮಿಸಿದಾಗ ಶ್ವಾನ ಆ ಮಗುವನ್ನ ಬಿಟ್ಟು ಓಡಿದೆ. ಬಳಿಕ ತಪಾಸಣೆ ಮಾಡಲಾಗಿದ್ದು ಮಗು ಸಾವನ್ನಪ್ಪಿರೋದು ಗೊತ್ತಾಗಿದೆ. ಮಗುವನ್ನು ಬಿಟ್ಟು ಹೋದ ಪೋಷಕರ ಪತ್ತೆ ಹೆಚ್ಚುವಂತೆ ಆಗ್ರಹ ಕೇಳಿ ಬಂದಿದ್ದು ಈ ಕುರಿತು ದೂರು ದಾಖಲಾಗಿದೆ.

-masthmagaa.com

Contact Us for Advertisement

Leave a Reply