ನೀತು – ಸಂಗೀತಾ ರಾಂಪ್ ವಾಕ್ ಹೇಗಿತ್ತು ಗೊತ್ತಾ?

masthmagaa.com:

ಬಿಗ್‌ಬಾಸ್‌ ಕನ್ನಡದ ‘ಸೂಪರ್ ಸಂಡೆ ವಿತ್‌ ಸುದೀಪ್‌’ದಲ್ಲಿ ಡ್ರೋಣ್‌ ಪ್ರತಾಪ್‌ ರಾಂಪ್‌ವಾಕ್‌ ಮಾಡಿ ಸಖತ್ ಸೌಂಡು ಮಾಡಿದ್ದರು. ನಡಿಗೆಯ ಜೊತೆಗೆ ಡಾನ್ಸ್‌ ಕೂಡ ಮಾಡಿದ್ದು ಎಲ್ಲರಲ್ಲಿಯೂ ಬೆರಗು ಮೂಡಿಸಿತ್ತು. ಮಳೆ ನಿಂತ ಮೇಲೂ ಹನಿ ಬೀಳುತ್ತಲೇ ಇರುವ ಹಾಗೆ ಬಿಗ್‌ಬಾಸ್‌ ಮನೆಯೊಳಗೆ ವೀಕೆಂಡ್ ಎಪಿಸೋಡ್‌ ಮುಗಿದರೂ ರಾಂಪ್‌ವಾಕ್‌ ವ್ಯಾಮೋಹ ತೀರಿಲ್ಲ. ಸಂಗೀತಾ ಶೃಂಗೇರಿ ಮತ್ತು ನೀತು ಇಬ್ಬರೂ ರಾಂಪ್‌ವಾಕ್ ಮಾಡುವುದರ ಮೂಲಕ ಮನೆಯೊಳಗೆ ಸಂಚಲನ ಹುಟ್ಟಿಸಿದ ಗಳಿಗೆಗಳು ಬಿಗ್‌ಬಾಸ್‌ ಕನ್ನಡವನ್ನು ಉಚಿತವಾಗಿ ನೇರಪ್ರಸಾರ ಮಾಡುತ್ತಿರುವ Jiocinemaದ Unseen ಕಥೆಗಳು’ ಸೆಗ್ಮೆಂಟ್‌ನಲ್ಲಿ ದಾಖಲಾಗಿವೆ.


ರಾಂಪ್ ವಾಕ್ ಮಾಡುತ್ತಲೇ ಡಾನ್ಸ್ ಸ್ಟೆಪ್ ಕೂಡ ಮಾಡಿರುವುದನ್ನು ಉಳಿದ ಇಶಾನಿ, ಮೈಕೆಲ್ ಮತ್ತು ನಮ್ರತಾ ಬೆಕ್ಕಸ ಬೆರಗಾಗಿ ನೋಡಿದ್ದಾರೆ. ಸೂಪರ್‍‌ ರಾಪ್‌ವಾಕ್‌ನ ಸ್ಟನ್ನಿಂಗ್‌ ವಿಡಿಯೊವನ್ನು ಇಲ್ಲಿ ನೋಡಿ:

https://jiocinema.onelink.me/fRhd/4cxnyz4z
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.
#BiggBossKannada #BBK10 #KichchaSudeep #BBK10onJioCinema #BBKOnJioCinema #ColorsKannada

-masthmagaa.com

Contact Us for Advertisement

Leave a Reply