ಭಾರತ ನಿರ್ಮಿತ ಪಿನಾಕಾ ರಾಕೆಟ್‌ಗಳನ್ನ ಯಶಸ್ವಿಯಾಗಿ ಪರೀಕ್ಷೆ ಮಾಡಿದ DRDO!

masthmagaa.com:

ಕಳೆದ ಕೆಲವು ವಾರಗಳಿಂದ ಭಾರತ ನಿರ್ಮಿತ ಪಿನಾಕಾ ರಾಕೆಟ್‌ಗಳನ್ನ ಯಶಸ್ವಿಯಾಗಿ ಬಾಲಾಸೂರ್‌ ಹಾಗೂ ಪೋಖ್ರಾನ್‌ನಲ್ಲಿ ಪರೀಕ್ಷೆ ಮಾಡಲಾಗಿದೆ ಅಂತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಹೇಳಿದೆ. ಈ ಸಿಸ್ಟಮ್‌ಗಳನ್ನ ಅಭಿವೃದ್ದಿ ಪಡಿಸಿದ ಮ್ಯುನಿಶನ್ಸ್ ಇಂಡಿಯಾ ಲಿಮಿಟೆಡ್‌ ಆಂಡ್‌ ಎಕನಾಮಿಕ್‌ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ ಎಲ್ಲ ಅವಶ್ಯಕತೆಗಳನ್ನ ಪೂರೈಸಿದ್ದಾರೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇದು ರಕ್ಷಣಾ ಕ್ಷೇತ್ರದಲ್ಲಿ ʻಮೇಕ್‌ ಇನ್‌ ಇಂಡಿಯಾʼ ಇನಿಶಿಯೇಟಿವ್‌ನ ಮುಂದಿನ ಹೆಜ್ಜೆಯಾಗಿದೆ ಅಂತ DRDO ಹೇಳಿದೆ.

-masthmagaa.com

Contact Us for Advertisement

Leave a Reply