ಗುಜರಾತ್‌ನಲ್ಲಿ ಭರ್ಜರಿ ಕಾರ್ಯಚರಣೆ! 14 ಪಾಕ್‌ ಪ್ರಜೆಗಳ ಬಂಧನ!

masthmagaa.com:

ಗುಜರಾತ್‌ ತೀರದಲ್ಲಿ ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೋ ಹಾಗೂ ಉಗ್ರ ನಿಗ್ರಹ ದಳ ಭರ್ಜರಿ ಕಾರ್ಯಾಚರಣೆ ನಡೆಸಿವೆ. ಬರೋಬ್ಬರಿ 14 ಮಂದಿ ಪಾಕ್‌ ಪ್ರಜೆಗಳನ್ನ ಏಜೆನ್ಸಿಗಳು ಬಂಧಿಸಿವೆ. ಇವರಿಂದ ಸುಮಾರು 602 ಕೋಟಿ ರೂಪಾಯಿ ಬೆಲೆಬಾಳೋ ಮಾದಕವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಚರಣೆ ವೇಳೆ ಈ ಪಾಕಿಗಳು ATS ಸಿಬ್ಬಂಧಿ ಮೇಲೆ ದಾಳಿ ಮಾಡೋಕೆ ಮುಂದಾಗಿದ್ದಾರೆ. ಗುಂಡಿನ ದಾಳಿಯನ್ನೂ ಮಾಡಿದ್ದಾರೆ. ಆದ್ರೆ ಸಧ್ಯಕ್ಕೆ ಯಾವುದೇ ಸಾವು, ನೋವು ಸಂಭವಿಸಿರೋ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply