3ನೇ ಬಾರಿಗೆ ಈಜಿಪ್ಟ್‌ ಅಧ್ಯಕ್ಷರಾಗಿ ಅಲ್-ಸಿಸಿ ಪದಗ್ರಹಣ!

masthmagaa.com:

ಈಜಿಪ್ಟ್‌ನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಅಬ್ದೆಲ್‌-ಫತ್ತಾಹ್‌ ಅಲ್-ಸಿಸಿ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ 89.6 % ಮತ ಪಡೆದಿದ್ದ ಸಿಸಿ, ಮಂಗಳವಾರ ಈಜಿಪ್ಟ್‌ ಪಾರ್ಲಿಮೆಂಟ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ 2013ರಿಂದ ಆಡಳಿತ ನಡೆಸ್ತಿರೊ 69 ವರ್ಷದ ಸಿಸಿ, 2030ರವೆಗೆ ಅಧ್ಯಕ್ಷರಾಗಿ ಮುಂದುವರೆಯೊದು ಕನ್ಪರ್ಮ್‌ ಆಗಿದೆ. ಆಂದ್ಹಾಗೆ ಈಜಿಪ್ಟ್‌ ಅಧ್ಯಕ್ಷರ ಅಧಿಕಾರವಧಿ 6 ವರ್ಷ.

-masthmagaa.com

Contact Us for Advertisement

Leave a Reply