ತಾಜ್‌ ಮಹಲ್‌ ಬಗ್ಗೆ ಜಗತ್ತಿನ ನಂಬರ್‌ ಒನ್‌ ಶ್ರೀಮಂತ ಹೇಳಿದ್ದೇನು ಗೊತ್ತಾ?

masthmagaa.com:

ತಾಜ್‌ ಮಹಲ್‌ ಹಾಗೂ ಹಿಂದೂ ದೇಗುಲ ವಿವಾದ ಕಾವು ಪಡೀತಿರೋ ಹೊತ್ತಲ್ಲೇ ಜಗತ್ತಿನ ನಂಬರ್‌ ಒನ್‌ ಶ್ರೀಮಂತ, ಟೆಸ್ಲಾ ಸಿಇಒ ಎಲಾನ್ ಮಸ್ಕ್‌ ತಾಜ್‌ ಮಹಲ್‌ ಕುರಿತು ಟ್ವೀಟ್‌ ಮಾಡಿದ್ದಾರೆ. ತಾಜ್‌ ಮಹಲ್‌ಗೆ ನಾನು 2007ರಲ್ಲಿ ಭೇಟಿ ನೀಡಿದ್ದೆ. ತುಂಬಾ ಸುಂದರವಾಗಿದೆ. ನಿಜವಾಗಿಯೂ ಅದು ಭೂಮಿಯ ಮೇಲಿನ ಅಧ್ಬುತ ಅಂತ ಬಣ್ಣಿಸಿದ್ದಾರೆ.

-masthmagaa.com

Contact Us for Advertisement

Leave a Reply