ದಶಕಗಳ ನಂತರ ಯೂರೋಪ್‌ಗೆ ದುಷ್ಟಶಕ್ತಿಯ ಆಗಮನವಾಗಿದೆ: ಝೆಲೆನ್ಸ್ಕಿ

masthmagaa.com:

ರಷ್ಯಾದ ವಿಕ್ಟರಿ ಡೇ ಬಗ್ಗೆ ಮಾತನಾಡಿರುವ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಯುಕ್ರೇನ್‌ಗೆ ಹಲವು ದಶಕಗಳ ಬಳಿಕ ಕತ್ತಲು ಆವರಿಸಿಕೊಂಡಿದೆ ಅಂತ ಹೇಳಿದ್ದಾರೆ. ಯುಕ್ರೇನ್‌ ಯುದ್ಧವನ್ನ ಜರ್ಮನಿಯ ನಾಜಿ ಆಕ್ರಮಣಕ್ಕೆ ಹೋಲಿಸಿರೋ ಅವ್ರು, ʻಯುರೋಪ್‌ಗೆ ಹಲವು ದಶಕಗಳ ಬಳಿಕ ದುಷ್ಟಕೂಟ ಮತ್ತೆ ಆಗಮಸಿದೆ. ಅವರದು ಡಿಫ್ರೆಂಟ್‌ ಯೂನಿಫಾರ್ಮ್‌, ಡಿಫ್ರೆಂಟ್‌ ಸ್ಲೋಗನ್‌, ಆದ್ರೆ ಉದ್ದೇಶ ಮಾತ್ರ ಒಂದೇ ಅಂತಾ ರಷ್ಯಾ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

masthmagaa.com

Contact Us for Advertisement

Leave a Reply