ಬಿಜೆಪಿ ಉಚ್ಛಾಟಿತ ಉಸ್ಮಾನ್‌ ಗನಿ ಬಂಧನ: ಮೌನ ವಹಿಸಿದ ಬಿಜೆಪಿ!

masthmagaa.com:

ಮುಸ್ಲಿಮರ ವಿಚಾರವಾಗಿ ಮಾತಾಡಿದ್ದ ಪ್ರಧಾನಿ ಮೋದಿ ವಿರುದ್ದ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದ ಬಿಕಾನೇರ್‌ನ ಬಿಜೆಪಿ ಮೈನಾರಿಟಿ ಡಿಸ್ಟ್ರಿಕ್‌ ಪ್ರೆಸಿಡೆಂಟ್‌ ಉಸ್ಮಾನ್‌ ಗನಿ ಅವ್ರನ್ನ ಬಿಜೆಪಿಯಿಂದಲೆ ಉಚ್ಛಾಟನೆ ಮಾಡಲಾಗಿತ್ತು. ಇದಾದ 2 ದಿನದಲ್ಲೆ ಅವ್ರನ್ನ ಶಾಂತಿ ಉಲ್ಲಂಘನೆ ಆರೋಪದಲ್ಲಿ ಅರೆಸ್ಟ್‌ ಮಾಡಲಾಗಿದ್ದು, ಸದ್ಯ ವಿಚಾರವಾಗಿ ಬಿಜೆಪಿ ಮೌನವಹಿಸಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply