ದುಬೈ ತೀವ್ರ ಮಳೆಗೆ ಮೋಡ ಬಿತ್ತನೆ ಕಾರಣವಲ್ಲ: ಲಂಡನ್‌ ಸಂಸ್ಥೆ

masthmagaa.com:

ಕಳೆದ 75 ವರ್ಷಗಳಲ್ಲೇ ದುಬೈನಲ್ಲಿ ಅತೀ ಹೆಚ್ಚು ಮಳೆಯಾಗಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಅದರ ಬಗ್ಗೆ ನಿಮಗೆ ಹಿಂದಿನ ವರದಿಗಳಲ್ಲಿ ಮಾಹಿತಿ ಕೊಟ್ಟಿದ್ವಿ. ಸೋ ಅವಾಂತರಕ್ಕೆ ಮೋಡ ಬಿತ್ತನೆ ಕಾರಣ ಅಂತ ಹೇಳಲಾಗ್ತಿತ್ತು. ಆದ್ರೆ ಲಂಡನ್‌ನ ಗ್ರಂಥಮ್‌ ಸಂಸ್ಥೆ ಈ ಬಗ್ಗೆ ಸ್ಟಡಿ ನಡೆಸಿ , ದುಬೈನಲ್ಲಿ ಭಾರೀ ಮಳೆಯಾಗೋಕೆ ಮೋಡ ಬಿತ್ತನೆ ಅಲ್ಲ….ಬದಲಿಗೆ ಹವಾಮಾನ ಬದಲಾವಣೆ ಕಾರಣ ಅಂತೇಳಿದೆ.

-masthmagaa.com

Contact Us for Advertisement

Leave a Reply