ಟೊಮ್ಯಾಟೋ ಬೆಲೆಯಲ್ಲಿ 70% ಏರಿಕೆ! ಕೆಜಿಗೆ ಎಷ್ಟು?

masthmagaa.com:

ವಿಪರೀತ ಹವಾಮಾನ ಬದ್ಲಾವಣೆ ಈ ವರ್ಷ ಹಲವಾರು ಬೆಳೆಗಳ ಮೇಲೆ ಪರಿಣಾಮ ಬೀರಿದ್ದು, ಹಣ್ಣು ಮತ್ತು ತರಕಾರಿಗಳು ದುಬಾರಿಯಾಗ್ತಿವೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಭಾರತೀಯ ಆಹಾರದ ಪ್ರಮುಖ ತರಕಾರಿಗಳಲ್ಲಿ ಒಂದಾಗಿರೊ ಟೊಮ್ಯಾಟೋ ದರ 70% ಏರಿಕೆಯಾಗಿ ಒಂದು ಕೆಜಿಗೆ 53.75 ರೂಪಾಯಿ ಆಗಿದೆ. ಇನ್ನು ಈ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದ್ರೆ 168% ಅಧಿಕವಾಗಿದೆ ಎನ್ನಲಾಗಿದೆ. ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಿಂದ ಟೊಮ್ಯಾಟೋ ಪೂರೈಕೆಯಲ್ಲೂ ಕುಂಠಿತವಾಗಿರೋದು ಬೆಲೆ ಏರಿಕೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply