ಹೊಸ ಸಬ್‌ಮರೀನ್‌ಗಳ ನಿರ್ಮಾಣಕ್ಕೆ ಟೆಂಡರ್‌ ಕರೆದ ಭಾರತೀಯ ನೇವಿ!

masthmagaa.com:

ತನ್ನ ಸಬ್‌ಮರೀನ್‌ ಫ್ಲೀಟ್‌ಗಳನ್ನ ಆಧುನಿಕರಣಗೊಳಿಸೋಕೆ ಭಾರತೀಯ ನೇವಿ ಇದೀಗ ಅತ್ಯಂತ ಅಡ್ವಾನ್ಸ್ಡ್‌ ಸಬ್‌ಮರೀನ್‌ ತಯಾರಿಗೆ ಮುಂದಾಗಿದೆ. ಒಟ್ಟು 60,000 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 6 ಅಡ್ವಾನ್ಸ್ಡ್‌ ಸ್ಟೆಲ್ತ್‌ ಸಬ್‌ಮರೀನ್‌ಗಳ ನಿರ್ಮಾಣ ಮಾಡಲು ಟೆಂಡರ್‌ ಕರೆದಿದೆ. ಈ ಕಾಂಟ್ರ್ಯಾಕ್ಟ್‌ಗಾಗಿ ಲಾರ್ಸೆನ್‌ & ಟ್ಯುಬ್ರೊ ಮತ್ತು ಮಝಗಾನ್‌ ಡಾಕ್‌ ಶಿಪ್‌ ಬಿಲ್ಡರ್ಸ್‌ ಕಂಪನಿಗಳು ಸ್ಪರ್ಧೆಗೆ ನಿಂತಿವೆ.

-masthmagaa.com

Contact Us for Advertisement

Leave a Reply