ಸಕ್ರಿಯ ರಾಜಕಾರಣದಲ್ಲಿ ನನಗಿನ್ನೂ ಸಮಯವಿದೆ: ರಾಷ್ಟ್ರಪತಿ ಚುನಾವಣೆಗೆ ನೋ ಎಂದ ಫಾರೂಕ್‌ ಅಬ್ದುಲ್ಲಾ

masthmagaa.com:

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ಆದಂತೆ ಎನ್‌ಡಿಎ ಮತ್ತು ಯುಪಿಎ ಎರಡೂ ಬಣಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಮುಂದುವರೆದಿದೆ. ಈ ನಡುವೆ ವಿಪಕ್ಷಗಳ ಪಾಳಯದಲ್ಲಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಅವ್ರ ಹೆಸ್ರು ಕೂಡ ಮುನ್ನೆಲೆಗೆ ಬಂದಿತ್ತು. ಆದ್ರೆ ಇದೀಗ ಅದನ್ನ ನಿರಾಕರಿಸಿರುವ ಫಾರುಕ್‌ ಅಬ್ದುಲ್ಲಾ, ನಾನು ರಾಷ್ಟ್ರಪತಿ ಅಭ್ಯರ್ಥಿ ಅಲ್ಲ. ಸಕ್ರಿಯ ರಾಜಕಾರಣದಲ್ಲಿ ನನಗಿನ್ನೂ ತುಂಬಾ ಸಮಯ ಇದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply