CPRನ FCRA ಪರ್ಮಿಶನ್ ರದ್ದು ಮಾಡಿದ ಕೇಂದ್ರ ಸರ್ಕಾರ!

masthmagaa.com:

ಭಾರತದ ಸರ್ಕಾರೇತರ ಸಂಸ್ಥೆ ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌ ಅಥ್ವಾ CPRನ, ಫಾರೀನ್‌ ಕಾಂಟ್ರಿಬ್ಯುಷನ್‌ ರೆಗ್ಯುಲೇಷನ್‌ ಆ್ಯಕ್ಟ್‌ ಅಥ್ವಾ FCRA ಪರವಾನಗಿಯನ್ನ ಗೃಹ ಸಚಿವಾಲಯ ರದ್ದು ಮಾಡಿದೆ. CPR ಸರ್ಕಾರದ ನಿಯಮಗಳನ್ನ ಉಲ್ಲಂಘಿಸಿದೆ ಅನ್ನೋ ಕಾರಣಕ್ಕೆ ಗೃಹ ಸಚಿವಾಲಯ ಈ ನಿರ್ಧಾರ ಮಾಡಿದೆ. ಆದ್ರೆ CPR ಈ ಆರೋಪವನ್ನ ತಳ್ಳಿ ಹಾಕಿದೆ. ಅಂದ್ಹಾಗೆ 2023ರ ಜನವರಿಯಲ್ಲೂ ಒಮ್ಮೆ CPRನ ಈ ಲೈಸೆನ್ಸ್‌ನ್ನ ಸಸ್ಪೆಂಡ್‌ ಮಾಡಲಾಗಿತ್ತು. ಇದೀಗ ಪರ್ಮನೆಂಟಾಗಿ ರದ್ದು ಮಾಡಲಾಗಿದೆ.

-masthmagaa.com

Contact Us for Advertisement

Leave a Reply