ಫೆಬ್ರವರಿ 17: ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 253 ರೂಪಾಯಿ ಕಡಿಮೆಯಾಗಿ ₹56,175 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 230 ರೂಪಾಯಿ ಕಡಿಮೆಯಾಗಿ ₹51,460 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 889 ರೂಪಾಯಿ ಕಡಿಮೆಯಾಗಿ ₹64,500 ಆಗಿದೆ.

-masthmagaa.com

Contact Us for Advertisement

Leave a Reply