ಪುಷ್ಪ- 2 ರಿಲೀಸ್‌ಗೆ ಫೈನಲ್‌ ಡೇಟ್‌ ಫಿಕ್ಸ್‌ !

masthmagaa.com:

ತುಂಬಾ ಕಾತುರದಿಂದ ಕಾಯ್ತಾ ಇದ್ದಂತ ದಿನ ಬಂದೇ ಬಿಟ್ಟಿದೆ ಅಂತಾನೇ ಹೇಳಬೋದು. ಪುಷ್ಪ ಮೂಲಕ ಸೆನ್ಸೇಷನ್‌ ಕ್ರೀಯೇಟ್‌ ಮಾಡಿದ್ದ ಮೂವಿ ಇದೀಗ ಪಾರ್ಟ್‌ 2 ಯಾವಾಗ ರಿಲೀಸ್‌ ಆಗತ್ತೆ ಅನ್ನೋ ಬಗ್ಗೆ ನ್ಯೂಸ್‌ ಬಂದಿದೆ. ಪುಷ್ಪ 2 ಯಾವಗ ರಿಲೀಸ್‌ ಆಗತ್ತೆ ಅನ್ನೋ ವಿಷಯವನ್ನ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಮತ್ತು ಅಲ್ಲು ಅರ್ಜುನ್​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

“ದಿನಾಂಕವನ್ನು ಗುರುತು ಮಾಡಿಕೊಳ್ಳಿ. ವಿಶ್ವಾದ್ಯಂತ 2024ರ ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ರಿಲೀಸ್​ ಆಗಲಿದೆ. ಗಲ್ಲಾಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲು ಪುಷ್ಪರಾಜ್​ ಮತ್ತೆ ಬರ್ತಿದ್ದಾನೆ” ಅನ್ನೋ ಕ್ಯಾಪ್ಷನ್‌ ಕೂಡ ಕೊಟ್ಟಿದ್ದಾರೆ. ಈ ಮೂಲಕ ‘ಪುಷ್ಪ 2’ ಸಿನಿಮಾದ ರಿಲೀಸ್​ ದಿನಾಂಕವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

https://twitter.com/MythriOfficial/status/1701182519545389130?s=20

-masthmagaa.com

Contact Us for Advertisement

Leave a Reply