ಪ್ರಧಾನಿ ವಿರುದ್ದ ವಿವಾದಾತ್ಮಕ ಹೇಳಿದ ನೀಡಿದ ರಮೇಶ್‌ ಕುಮಾರ್!

masthmagaa.com:

ಪ್ರಧಾನಿ ಮೋದಿ ಕುರಿತು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ವೇದಿಕೆಯಲ್ಲಿ ಮಾತಾಡುವಾಗ ದೇಶಕ್ಕೆ ಮೋದಿ ದೇಶಕ್ಕೆ ಹಿಡಿದಿರೊ ಶನಿ ಅಂತೇಳಿದ್ದಾರೆ. ಅಲ್ದೇ ಆ ಶನಿ ಜೂನ್‌ 4ಕ್ಕೆ ಬಿಟ್ಟು ಹೋಗಲಿ ಅಂತ ದೇವರಲ್ಲಿ ಪ್ರಾರ್ಥಿಸ್ತೀವಿ. ಎಂತಹವರ ಜಾಗಕ್ಕೆ ಎಂತಹವರು ಬಂದು ಕೂತಿದ್ದಾರೆ ಅಂತ ಮೋದಿಯವರ ವಿರುದ್ದ ರಮೇಶ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply