ಭಾರತದಲ್ಲಿ ಬಂದಿಳಿದ ಫ್ರಾನ್ಸ್‌ನ 3 ರಾಫೆಲ್‌ ಯುದ್ದವಿಮಾನಗಳು! ಯಾಕೆ?

masthmagaa.com:

ಫ್ರಾನ್ಸ್‌ನ 3 ರಾಫೆಲ್‌ ಯುದ್ದವಿಮಾನಗಳು ಭಾರತದಲ್ಲಿ ಬಂದಿಳಿದಿವೆ. ಆದ್ರೆ ಇವು ಭಾರತಕ್ಕೆ ಬರಬೇಕಾಗಿದ್ದ ರಾಫೆಲ್‌ಗಳಲ್ಲ. ಬದಲಾಗಿ ಪೆಸಿಫಿಕ್‌ ಸಾಗರದಲ್ಲಿ ಫ್ರಾನ್ಸ್‌ ದೊಡ್ಡ ಮಿಲಿಟರಿ ಕಾರ್ಯಾಚರಣೆ ನಡೆಸ್ತಾ ಇತ್ತು. ಸೋ ಮದ್ಯ ಸ್ಟಾಪ್‌ ಓವರ್‌ಗೆ ಅಂತ ತಮಿಳುನಾಡಿನ ಸುಲೂರ್‌ ವಾಯು ನೆಲೆಯಲ್ಲಿ ತಾಂತ್ರಿಕ ನಿಲುಗಡೆ ಮಾಡಿವೆ. 2018ರಲ್ಲಿ ಫ್ರಾನ್ಸ್‌ ಹಾಗೂ ಭಾರತದ ನಡುವೆ ನಡೆದ ಮಿಲಿಟರಿ ಸಹಕಾರ ಒಪ್ಪಂದದ ಹಿನ್ನಲೆಯಲ್ಲಿ ಭಾರತೀಯ ವಾಯುಸೇನೆ ಇದಕ್ಕೆ ಅವಕಾಶ ನೀಡಿದೆ.

-masthmagaa.com

Contact Us for Advertisement

Leave a Reply