ರಾಜ್ಯ ಸರ್ಕಾರದ ಅಂತಿಮ ಗ್ಯಾರಂಟಿ ʼಯುವನಿಧಿʼಗೆ ಜ.12ಕ್ಕೆ ಚಾಲನೆ!

masthmagaa.com:

ಕಾಂಗ್ರೆಸ್‌ ಸರ್ಕಾರ ಗುರುವಾರ ತನ್ನ ಅಂತಿಮ ಗ್ಯಾರಂಟಿ “ಯುವನಿಧಿ”ಗೆ ಅಧಿಕೃತ ಚಾಲನೆ ನೀಡಲಿದೆ. ಆ ಮೂಲಕ ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗ ಭತ್ಯೆ ನೀಡುವ ಯೋಜನೆಯಡಿ ಹಣ ವರ್ಗಾವಣೆ ಮಾಡಲಿದೆ.

-masthmagaa.com

Contact Us for Advertisement

Leave a Reply