ಮೈಸೂರಿನಲ್ಲಿ ಜಿ20 ಸಭೆ: ಪ್ರವಾಸಿಗರ ಪ್ರವೇಶಕ್ಕೆ‌ ನಿರ್ಬಂಧ

masthmagaa.com:

ಭಾರತದಲ್ಲಿ ನಡೆಯಲಿರುವ ಜಿ20 ದೇಶಗಳ ಗುಂಪಿನ ಶೃಂಗಸಭೆಯ ಅಂಗವಾಗಿ ದೇಶಾದ್ಯಂತ ಪೂರಕ ಸಭೆಗಳನ್ನ ನಡೆಸಲಾಗ್ತಿದೆ. ಇದೀಗ ಮೈಸೂರಿನಲ್ಲಿ ಜಿ20 ಸಭೆ ನಡೆಯುತ್ತಿದ್ದು, ಸಭೆಯಲ್ಲಿ 43 ರಾಷ್ಟ್ರಗಳ ಜಿ20 ಸದಸ್ಯರು ಭಾಗಿಯಾಗಿದ್ದಾರೆ. ಇದೇ ವೇಳೆ ಆಗಸ್ಟ್‌ 2 ಅಂದ್ರೆ ನಾಳೆ ವಿದೇಶಿ ಗಣ್ಯರು ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ.

-masthmagaa.com

Contact Us for Advertisement

Leave a Reply