ರಷ್ಯಾ ಇಂಟೆಲಿಜೆನ್ಸ್‌ ಮೇಲೆ ಸೈಬರ್‌ ದಾಳಿ ಆರೋಪ ಮಾಡಿದ ಜರ್ಮನಿ!

masthmagaa.com:

ರಷ್ಯಾ ವಿರುದ್ದದ ಯುದ್ಧದಲ್ಲಿ ಯುಕ್ರೇನ್‌ಗೆ ಸಹಾಯ ನೀಡ್ತಿರೋ ಜರ್ಮನಿ ಇದೀಗ ರಷ್ಯಾದ ಮಿಲಿಟರಿ ಇಂಟೆಲಿಜೆನ್ಸ್‌ ಸರ್ವೀಸ್‌ (GRU) ವಿರುದ್ದ ಆರೋಪ ಮಾಡಿದೆ. ಜರ್ಮನಿಯ ಸೋಶಿಯಲ್‌ ಡೆಮಾಕ್ರೆಟ್ಸ್‌ (SPD) ಪಕ್ಷವನ್ನ ಟಾರ್ಗೆಟ್‌ ಮಾಡಿ 2023ರಲ್ಲಿ ರಷ್ಯಾ ಸೈಬರ್‌ ದಾಳಿ ಮಾಡಿತ್ತು ಅಂತ ಆರೋಪಿಸಿದೆ. ಅಂದ್ಹಾಗೆ ಸೈಬರ್‌ಕ್ರಮಿನಲ್‌ಗಳು ತಮ್ಮ ಇಮೇಲ್‌ ಅಕೌಂಟ್‌ಗಳನ್ನ ಟಾರ್ಗೆಟ್‌ ಮಾಡಿದೆ ಅಂತ 2023ರ ಜೂನ್‌ನಲ್ಲೇ SDP ಹೇಳ್ಕೊಂಡಿತ್ತು.

-masthmagaa.com

Contact Us for Advertisement

Leave a Reply