ಗೋ ಬ್ಯಾಕ್‌ ಚಿದಂಬರಂ! ಕಾಂಗ್ರೆಸ್‌ ನಾಯಕನಿಗೆ ಸ್ವಪಕ್ಷೀಯರಿಂದಲೇ ಘೇರಾವ್

masthmagaa.com:

ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂಗೆ ಸ್ವಪಕ್ಷೀಯರೇ ಮುತ್ತಿಗೆ ಹಾಕಿದ್ದು ಗೋ ಬ್ಯಾಕ್‌ ಚಿದಂಬರಂ ಅನ್ನೋ ಘೋಷಣೆ ಕೂಗಿದ್ದಾರೆ. ಕೇಸ್‌ವೊಂದರ ಸಂಬಂಧ ಚಿದಂಬರಂ ಕಲ್ಕತ್ತಾ ಕೋರ್ಟ್‌ಗೆ ಆಗಮಿಸಿದ್ರು. ಈ ವೇಳೆ ನೀವು ಮಮತಾ ಅವರ ಏಜೆಂಟ್‌, ಬಂಗಾಳದಲ್ಲಿ ಕಾಂಗ್ರೆಸ್‌ ಪಕ್ಷದ ದುಸ್ಥಿತಿಗೆ ನೀವೇ ಜವಾಬ್ದಾರಿ, ನೀವು ಇಲ್ಲಿಂದ ಹೋಗಿ, ಗೋಬ್ಯಾಕ್‌ ಚಿದಂಬರಂ ಅಂತ ಕಾಂಗ್ರೆಸ್‌ನ ವಕೀಲರ ಘಟಕ ಚಿದಂಬರಂ ವಿರುದ್ದ‌ಕೋರ್ಟ್‌ ಆವರಣದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply