ಟೈಟಾನಿಕ್‌ ಹಡಗಲ್ಲಿದ್ದ ಚಿನ್ನದ ವಾಚ್‌ 9.13 ಕೋಟಿ ರೂ.ಗೆ ಮಾರಾಟ!

masthmagaa.com:

112 ವರ್ಷಗಳ ಹಿಂದೆ ಮುಳುಗಡೆಯಾದ ಟೈಟಾನಿಕ್‌ ಹಡಗಿನಲ್ಲಿದ್ದ ಜಾನ್‌ ಜೇಕಬ್‌ ಆಸ್ಟರ್‌ ಅನ್ನೋ ಶ್ರೀಮಂತ ಬಿಸ್‌ನೆಸ್‌ಮ್ಯಾನ್‌ಗೆ ಸೇರಿದ್ದ, 14 ಕ್ಯಾರಟ್‌ ಚಿನ್ನದ ಪಾಕೆಟ್‌ ವಾಚ್‌ ಇದೀಗ 1.1 ಮಿಲಿಯನ್‌ ಡಾಲರ್‌ ಅಂದ್ರೆ 9.13 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಮೂಲಕ ಟೈಟಾನಿಕ್‌ ನೆನಪಿಗಾಗಿ ಸಂಗ್ರಹಿಸಿ ಇಡಲಾದ ವಸ್ತುಗಳ ಪೈಕಿ ಈ ಪಾಕೆಟ್‌ ವಾಚ್‌ ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ.

-masthmagaa.com

Contact Us for Advertisement

Leave a Reply