ಒಡಿಶಾದ ಗೋಪಾಲ್‌ಪುರ್‌ ಪೋರ್ಟ್‌ ಖರೀದಿಸಿದ ಅದಾನಿ ಗ್ರೂಪ್‌!

masthmagaa.com:

ಭಾರತದ ಪೂರ್ವ ಕರಾವಳಿಯಲ್ಲಿ ತನ್ನ ಉಪಸ್ಥಿತಿ ಹೆಚ್ಚಿಸೋಕೆ ಇದೀಗ ಅದಾನಿ ಗ್ರೂಪ್‌ ಹೊಸ ಒಪ್ಪಂದಕ್ಕೆ ಕೈ ಹಾಕಿದೆ. ಸುಮಾರು 3,080 ಕೋಟಿ ರೂಪಾಯಿ ವೆಚ್ಚದಲ್ಲಿ ಒಡಿಶಾದಲ್ಲಿರೋ ಗೋಪಾಲ್‌ಪುರ್‌ ಪೋರ್ಟ್‌ ಸ್ವಾಧೀನಕ್ಕೆ ಒಪ್ಪಂದ ಮಾಡ್ಕೊಂಡಿದೆ. ಈ ಪೈಕಿ ಶಾಪೂರ್ಜಿ ಪಲ್ಲೊಂಜಿ ಗ್ರೂಪ್‌ನಿಂದ (SP Group) 56% ಷೇರ್‌ ಪಡೆದ್ರೆ, ಒರಿಸ್ಸಾ ಸ್ಟೀವಡೋರ್ಸ್‌ ಲಿಮಿಟೆಡ್‌ನಿಂದ 39% ಷೇರು ಖರೀದಿ ಮಾಡಲಿದೆ. ಹೀಗಂತ ಅದಾನಿ ಪೋರ್ಟ್ಸ್‌ & ಸ್ಪೆಷಲ್‌ ಎಕನಾಮಿಕ್‌ ಜೋನ್‌ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply