2 ಪ್ರತ್ಯೇಕತವಾದಿ ಗುಂಪುಗಳ ಬ್ಯಾನ್‌ ಮರುಪರಿಶೀಲನೆಗೆ ಮುಂದಾದ ಕೇಂದ್ರ!

masthmagaa.com:

ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಜಮ್ಮು ಕಾಶ್ಮೀರದ 2 ಪ್ರತ್ಯೇಕತವಾದಿ ಗುಂಪುಗಳನ್ನ ಬ್ಯಾನ್‌ ಮಾಡಿತ್ತು. ದೇಶವಿರೋಧಿ ಚಟುವಟಿಕೆಗಳಲ್ಲಿ ಇನವಾಲ್ವ್‌ ಆಗಿದ್ದ ಕಾರಣಕ್ಕೆ ಮುಸ್ಲಿಂ ಲೀಗ್‌ ಜಮ್ಮು ಕಾಶ್ಮೀರ್ ಹಾಗೂ ತೆಹ್ರೀಕ್‌-ಈ-ಹುರಿಯತ್‌ ಗುಂಪುಗಳನ್ನ 5 ವರ್ಷಗಳವರೆಗೆ ಬ್ಯಾನ್‌ ಮಾಡಿತ್ತು. ಆದ್ರೆ ಕೇಂದ್ರ ಸರ್ಕಾರ ಇದೀಗ ಇವುಗಳ ಬ್ಯಾನ್ ಮರುಪರಿಶೀಲನೆಗೆ ನ್ಯಾಯಮಂಡಳಿಯನ್ನ ಸೆಟಪ್‌ ಮಾಡಿದೆ. ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಯೊಬ್ರಿಗೆ ಇದರ ನೇತೃತ್ವ ವಹಿಸಲಾಗಿದೆ.

-masthmagaa.com

Contact Us for Advertisement

Leave a Reply